Chalo LOC ヤトラ シーン |ヘッジワー・スマラク・サミティ | #ショートパンツ #ケララ #バイカーリー #スワンナニュース

[Music] he even went to the sunset show wearing my taxes okay gave him because his family was not basically it’s the moment you step into a shaka it will start transforming many team personally team leadership quality and it kind of confidence in a value and it’s basically based on a value No my family my father’s family [Music]

ಪೆಹಲ್ಗಾಂನಲ್ಲಿ ನಡೆದ ಉಗ್ರ ದಾಳಿಗೆ ಭಾರತ ಬೆಚ್ಚಿ ಬಿದ್ದಿದಿತ್ತು. ಆದರೆ ಉಗ್ರರಿಗೆ ತಕ್ಕ ಪಾಠ ಕಲಿಸಲು ಭಾರತ ಶಕ್ತವಾಗಿ ತಿರುಗೇಟು ನೀಡಿದೆ. ಕಾಶ್ಮೀರವನ್ನು ಸದಾ ಆತಂಕದಲ್ಲಿಡುವುದು, ಕಾಶ್ಮೀರ ಅಭಿವೃದ್ಧಿಯಾಗದಂತೆ ನೋಡಕೊಂಡು ತಮ್ಮ ಅಡ್ಡೆ ಮಾಡಲು ಹೊರಟ ಉಗ್ರರಿಗೆ ಇದೀಗ ಬೈಕ್ ಪ್ರೀಯರು ರ್ಯಾಲಿ ಮೂಲಕ ಉತ್ತರ ನೀಡುತ್ತಿದ್ದಾರೆ. ಆದಿಶಂಕರರ ಜನ್ಮಸ್ಥಳವಾದ ಕಾಲಡಿಯಿಂದ ಕಾಶ್ಮೀರಕ್ಕೆ ರಾಯಲ್ ಎನ್‌ಫೀಲ್ಡ್ ಬುಲೆಟ್‌ಗಳ ರ‍್ಯಾಲಿ ಆರಂಭಗೊಂಡಿದೆ. ಈ ರ‍್ಯಾಲಿ ಇದೀಗ ಬೆಂಗಳೂರು ತಲುಪಿದೆ. ನಗರದ ನಿವಾಸಿ ಪ್ರಶಾಂತ್ ರಾವ್, ಸಮನ್ವಯ ಟ್ರಸ್ಟ್ ತಂಡದ ಸದಸ್ಯರೊಂದಿಗೆ ಬುಲೆಟ್ ರ‍್ಯಾಲಿಗೆ ಆತ್ಮೀಯ ಸ್ವಾಗತ ಕೋರಿದ್ದಾರೆ.

ಬೆಂಗಳೂರಿನ ಸರ್ಜಾಪುರ ಬಳಿ ಎಲ್ಒಸಿ ಚಲೋ ಬೈಕ್ ರ‍್ಯಾಲಿಗೆ ಪ್ರಶಾಂತ್ ರಾವ್ ಹಾಗೂ ಸಮನ್ವಯ ಟ್ರಸ್ಟ್ ಸದಸ್ಯರು ಸ್ವಾಗತ ನೀಡಿದ್ದಾರೆ. ಈ ಬೈಕ್ ರ‍್ಯಾಲಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಜೂನ್ 1 ರಂದು ಕಾಲಡಿಯಲ್ಲಿ ಆರಂಭಗೊಂಡ ಈ ರ‍್ಯಾಲಿ ಇದೀಗ ಬೆಂಗೂರ ತಲುಪಿದ್ದು. ಮತ್ತಷ್ಟು ಬೈಕ್ ಪ್ರೀಯರ ಜೊತೆ ಪ್ರಯಾಣ ಮುಂದುವರಿಯಲಿದೆ.

ಉಗ್ರರು ಬುಲೆಟ್ ಮೂಲಕ ದಾಳಿ ಮಾಡಿದರೆ, ಇದೀಗ ಬೈಕ್ ಪ್ರೀಯರು ಬುಲೆಟ್ ಬೈಕ್ ಮೂಕ ಕಾಶ್ಮೀರದತ್ತ ಹೊರಟಿದ್ದಾರೆ. ನೂರಾರು ರಾಯಲ್ ಎನ್‌ಫೀಲ್ಡ್ ಬುಲೆಟ್‌ಗಳು ಈ ರ‍್ಯಾಲಿಯಲ್ಲಿ ಪಾಲ್ಗೊಂಡಿದೆ. ಆದಿಶಂಕರರ ನಾಡಾದ ಕಾಲಡಿಯಿಂದ ಸುಮಾರು 100 ಬುಲೆಟ್‌ಗಳು 3600 ಕಿ.ಮೀ. ಪ್ರಯಾಣಿಸಲಿವೆ. ಈ ಯಾತ್ರೆಯ ಘೋಷಣೆ “ಬುಲೆಟ್ ವಿರುದ್ದ ಬುಲೆಟ್”. ಕಾಶ್ಮೀರದ ತೀತ್ವಾಲ್‌ನಲ್ಲಿರುವ ಶಾರದಾ ದೇವಸ್ಥಾನದವರೆಗೆ ಈ ಹೆಮ್ಮೆ ಮತ್ತು ಪ್ರತಿರೋಧದ ಸಂಕೇತವಾದ ಯಾತ್ರೆ ನಡೆಯಲಿದೆ.

https://kannada.asianetnews.com/india-news/chalo-loc-kerala-to-kashmir-bullet-ride-welcomed-in-bengaluru-as-part-of-march-against-terrorism/articleshow-1kgkbua

#ChaloLOC #PahalgamAttackTribute #PahalgamTribute #BulletsAgainstBullets #RideForUnity #KaladyToTeetwal #RoyalEnfieldRide #BikersOfIndia #PatrioticRide #AsianetNews

Suvarna News | Kannada News | Asianet Suvarna News | Latest Kannada News | Suvarna News 24×7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್

Suvarna News Live: https://www.youtube.com/live/R50P2knCQBs?feature=shared

WhatsApp ► https://whatsapp.com/channel/0029Va9CL2hGE56uFHsT3J2s
YouTube ► https://www.youtube.com/@AsianetSuvarnaNews
Website ► https://kannada.asianetnews.com/
Facebook ► https://www.facebook.com/SuvarnaNews
Twitter ► https://twitter.com/AsianetNewsSN
Instagram ► https://www.instagram.com/asianetsuvarnanews/

Write A Comment